Friday, February 20, 2009
Gurudeva Gurudeva Guru Nimishananda ... Bhajan of the Week
ಗುರುದೇವ ಗುರುದೇವ ಗುರು ನಿಮಿಷಾನಂದ,
Gurudeva Gurudeva Guru Nimishananda
ಏನು ಹಾಡಲಿ ಮಹಿಮೆ ಎಲ್ಲ ನಿನ್ನಿಂದ.
How shall I sing your praises- everything IS, only because of you
ನಿನ್ನ ಸಂಕಲ್ಪದಿಂದಲೇ ಬ್ರಹ್ಮಾಂಡ
The Universe came into being because you willed it
ಸೃಷ್ಟಿ ಸ್ಥಿತಿ ಲಯ ಗಳು ಎಲ್ಲ ನಿನ್ನಿಂದ.
The cycle of Creation, Preservation and Destruction goes on because of you
ಆ ಸೂರ್ಯನ ಶಾಖ ಚಂದಿರನ ತಂಪು
The heat in the Sun, the coolness of the moon
ಆಗಸದಾ ಆ ನೀಲಿ ತಾರೆಗಳ ಮಿನುಗು
The blue of the sky and the twinkle in the stars
ನಿನ್ನಿಂದಲೇ ಸ್ವಾಮಿ ನಿನ್ನಿಂದಲೇ
are all because of you alone, Gurudeva, only because of you
ನಿನ್ನಿಂದಲೇ ಹೊರಟಿತಾ ಪ್ರನವನಾಧ
The primordial 'OM" emanated from you alone
ಎಲೆ ಕಂಧನಾ ನಗುವು ಹೂವಿನಾ ಕಂಪು
The laughter of a child, the fragrance of the flower
ಹಾರೋ ಹಕ್ಕಿಯ ರೆಕ್ಕೆ ಸ್ವರಗಳಾ ಇಂಪು
the flight of a bird, the melody in the seven notes
ನಿನ್ನಿಂದಲೇ ಸ್ವಾಮಿ ನಿನ್ನಿಂದಲೇ
are all because of you alone, Gurudeva, only because of you
ಪ್ರಕ್ರೈತಿಯಾ ಈ ಸೊಬಗು ನಿನ್ನ ಪ್ರತಿಬಿಂಬ
this wonder and beauty of nature is but your reflection
Subscribe to:
Post Comments (Atom)
No comments:
Post a Comment